Skip to content
Home
About
Books
ಕವನ ಸಂಕಲನಗಳು
ಸ್ವತಂತ್ರ ಕಾದಂಬರಿಗಳು
ಸಂಪಾದಿತ ಗ್ರಂಥಗಳು
ವ್ಯಕ್ತಿ: ಬದುಕು-ಬರೆಹಗಳು
ಪ್ರಕಟಿತ ಸ್ವತಂತ್ರ ನಾಟಕಗಳು
ಸ್ವರಚಿತ ಹಾಡಿನ ಸಿ.ಡಿ.ಗಳು
Blogs
Gallery
Contact Us
Home
About
Books
ಕವನ ಸಂಕಲನಗಳು
ಸ್ವತಂತ್ರ ಕಾದಂಬರಿಗಳು
ಸಂಪಾದಿತ ಗ್ರಂಥಗಳು
ವ್ಯಕ್ತಿ: ಬದುಕು-ಬರೆಹಗಳು
ಪ್ರಕಟಿತ ಸ್ವತಂತ್ರ ನಾಟಕಗಳು
ಸ್ವರಚಿತ ಹಾಡಿನ ಸಿ.ಡಿ.ಗಳು
Blogs
Gallery
Contact Us
Book File
Author Timeline
ನಿಭಾಯಿಸಿದ ಪ್ರಮುಖ ಜವಾಬ್ದಾರಿಗಳು
೧೯೮೭-೯೦
ಸದಸ್ಯ
ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು
೧೯೯೭-೨೦೦೦
ಸದಸ್ಯ
ಕರ್ನಾಟಕ ಗಝೆಟ್ಟೀಯರ್, ಬೆಂಗಳೂರು
೨೦೦೧-೨೦೦೮
ಸದಸ್ಯ
ರಂಗಸಮಾಜ, ಕರ್ನಾಟಕ ನಾಟಕ ರಂಗಾಯಣ, ಮೈಸೂರು
೧೯೯೭-೯೯
ಅಧ್ಯಕ್ಷ
‘ವಿಕಾಸ’-ಮಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಾಪಕರ ಸಂಘ, ಮಂಗಳೂರು
೧೯೭೬-೭೯
ಕಾರ್ಯದರ್ಶಿ
ಮಂಗಳೂರು ಕನ್ನಡ ಸಂಘ(ರಿ.)
೧೯೭೯-೧೯೮೬
ಸ್ಥಾಪಕ ಕಾರ್ಯದರ್ಶಿ
ಭೂಮಿಕಾ, ಹವ್ಯಾಸಿ ನಾಟಕ ಸಂಸ್ಥೆ, ಮಂಗಳೂರು
೧೯೮೦-೮೨
ಕಾರ್ಯಕಾರೀ ಸಮಿತಿ ಸದಸ್ಯ
ಮಂಗಳಾ ಫಿಲ್ಮ್ ಸೊಸೈಟಿ, ಮಂಗಳೂರು
೧೯೮೦-೧೯೮೪
ಸದಸ್ಯ
ಕಾರ್ಯಕಾರೀ ಸಮಿತಿ, ಭಾವಗಂಗೋತ್ರಿ, ಮಂಗಳೂರು
೧೯೯೭
ಕಾರ್ಯಕಾರೀ ಸಮಿತಿ
ದರ್ಶನ್‌ಫಿಲ್ಮ್ ಸೊಸೈಟಿ, ಸಂದೇಶ ಪ್ರತಿಷ್ಠಾನ, ಮಂಗಳೂರು
೧೯೮೦
ಸಂಚಾಲಕ
ಕಾಸರಗೋಡು ಕನ್ನಡಿಗರ ಹಿತರಕ್ಷಣ ಸಮಿತಿ, ಮಂಗಳೂರು
೨೦೦೧
ಸಂಚಾಲಕ
ಅಭಿವ್ಯಕ್ತಿ ವಿಚಾರ ವೇದಿಕೆ, ಮಂಗಳೂರು
೧೯೯೯-೨೦೧೧
‘ದಾಸಜನ’, ಮಂಗಳೂರಿನ ಸಾಂಸ್ಕೃತಿಕ, ಸಾಹಿತ್ಯಕ ವೇದಿಕೆ
೧೯೭೯-
ಸಂಚಾಲಕ
ವೇದಿಕಾ ಪ್ರಕಾಶನ, ಮಂಗಳೂರು
೨೦೨೦-
ಸಂಚಾಲಕ
ತಿಂಮಸೇನೆ, ಬೆಂಗಳೂರು
೧೯೭೮-೮೦
ಸಂಪಾದಕ
‘ಕನ್ನಡ’ ಅಂತರ್ದೇಶೀಯ ಪತ್ರದಲ್ಲಿ ಪತ್ರಿಕೆ, ಮಂಗಳೂರು
೧೯೯೯-೨೦೦೦
ಸಂಪಾದಕ
‘ಅಮುಕ್ತʼ, ಮಂ.ವಿ.ವಿ. ಅಧ್ಯಾಪಕರ ಸಂಘದ ಅನಿಯತಕಾಲಿಕ
೧೯೯೪-೯೫
ಅಂಕಣ ಬರೆಹ
ಕರಾವಳಿ ಅಲೆ, ಸ್ಥಳೀಯ ಪತ್ರಿಕೆ, ಮಂಗಳೂರು
೧೯೯೫-೨೦೦೦
ಅಂಕಣ ಬರೆಹ
(ತೆಂಕಣದ ಸುಳಿಗಾಳಿ), ಪ್ರಜಾವಾಣಿ ದಿನಪತ್ರಿಕೆ, ಬೆಂಗಳೂರು
೨೦೧೫-
ಟ್ರಸ್ಟೀ
ರಂಗಸಂಗಾತಿ, ಮಂಗಳೂರು
೨೦೦೪-
ಉಪಾಧ್ಯಕ್ಷ
ರಂಗಸಂಗಾತಿ, ಮಂಗಳೂರು
೨೦೦೯-೧೦
ಸದಸ್ಯ
ಪಠ್ಯಪುಸ್ತಕ ಅಧ್ಯಯನ ಮಂಡಳಿ, ಪದವಿ ತರಗತಿ, ಮಂಗಳೂರು
೨೦೧೧-೨೦೨೦
ಸದಸ್ಯ
ಬೋರ್ಡ್ ಆಫ್ ಸ್ಟಡೀಸ್, ಕನ್ನಡ ವಿಭಾಗ ಸಂತ ಅಲೋಶಿಯಸ್ ಕಾಲೇಜು, ಮಂಗಳೂರು
೨೦೧೩-೨೦೧೬
ಸದಸ್ಯ
ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಅಕಾದೆಮಿ, ನವದೆಹಲಿ
೨೦೦೬
ಸಂಪಾದಕ
ಈ ಮಾಸ ಕನ್ನಡ ನಾಟಕ ( ಮಾಸಪತ್ರಿಕೆ) ಬೆಂಗಳೂರು